posted in: Panchanga | 0

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
ನಿತ್ಯ ಪಂಚಾಂಗ – ಬೆಂಗಳೂರು
೧೮ನೇ ತಾರೀಖು, ಅಕ್ಟೋಬರ್ ಮಾಹೆ , ಸ್ವಸ್ತಿ ಶ್ರೀ ಹೇಮಲಂಬನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜಮಾಸೇ, ಕೃಷ್ಣಪಕ್ಷಃ, ಗತಶಾಲಿ ೧೯೩೯, ಗತಕಲಿ ೫೧೧೮, ಇಂಗ್ಲೀಷ್ ತಾರೀಖು, 18th October, 2017, *ತುಲಾಮಾಸ,(ಆಲ್ಪಿಶಿಮಾಸಂ/ಬೋಂತೇಲ್)* ಸೌರ ತೇದಿ ೦೧,ಬುಧವಾರ (ಸೌಮ್ಯವಾಸರ)
ಸೂರ್ಯೋದಯ:06:11:17
ಸೂರ್ಯಾಸ್ತ:17:58:12
ಚಂದ್ರೋದಯ:04:48:24
ಆಶ್ವಯುಜ ಕೃಷ್ಣ ಪಕ್ಷ
ತಿಥಿ :ಚತುರ್ದಶೀ 24:13:13+
ನಕ್ಷತ್ರ :ಉತ್ತರಾ 06:38:32
ಯೋಗ:ಐಂದ್ರ 16:49:48
ಕರಣ:ಭದ್ರ 12:08:08
ಕರಣ:ಶಕುನಿ 24:13:13+
ರವಿರಾಶಿ:ತುಲಾ
ಚಂದ್ರರಾಶಿ:ಕನ್ಯಾ
ರಾಹುಕಾಲ:12:04:44-13:33:06
ಯಮಗಂಡ:07:39:39-09:08:01
ಗುಳಿಕ:10:36:22-12:04:44
ದುರ್ಮುಹೂರ್ತ:11:41:10-12:28:18
ವಿಷ:15:19:24-16:58:36
ಅಮೃತಕಾಲ:25:14:40-26:53:52
ಗುರು ಮೌಢ್ಯ
ಈ ದಿನದ ವಿಶೇಷ — ಶರದ್ ಋತು ಆಶ್ವಯುಜ ಬಹುಳ, *ವಿಷುವತ್ ಪುಣ್ಯಕಾಲ (ಸಿ.ಉದಯಾದಿ)*, ಪುಣ್ಯಕಾಲತರ್ಪಣ-ಉದಯಾದಿ, ಯಮ ತರ್ಪಣಂ, *ನರಕ ಚತುರ್ದಶೀ,* ಚಂದ್ರೋದಯ ಅಭ್ಯಂಗಸ್ನಾನ (@4.01am), ಕಾವೇರಿ ತೀರ್ಥೋದ್ಭವ, ಭಾಗಮಂಡಲ ತಲಕಾವೇರಿ ಜಾತ್ರೆ, ಅನಧ್ಯಯನತ್ರಯ, ಮಾಸಶಿವರಾತ್ರಿ, ಗಂಗಾ ವಿವಾಹ, ಮಾದೇಶ್ವರ ಬೆಟ್ಟದ ಜಾತ್ರೆ, ಯಡತೊರೆ, ಹುಣಸೆಹೊಳೆ ಆರಾಧನೆ, *ಶೃಂಗೇರಿ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಜಯಂತಿ,* ಶೃಂಗೇರಿ ಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಧನಲಕ್ಷ್ಮಿ ಪೂಜೆ,
ಸಿ. ವಾ.೧೪ ತಿಥಿಃ, ಸೌರೇ ಸಿ. ವಾ.ತುಲಾ ಕೃಷ್ಣ ೧೪ ತಿಥಿಃ
*##ಶುಭಮಸ್ತು##*

Leave a Reply

Your email address will not be published. Required fields are marked *