posted in: Panchanga | 0

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
ನಿತ್ಯ ಪಂಚಾಂಗ – ಬೆಂಗಳೂರು
೧೭ನೇ ತಾರೀಖು, ಅಕ್ಟೋಬರ್ ಮಾಹೆ , ಸ್ವಸ್ತಿ ಶ್ರೀ ಹೇಮಲಂಬನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜಮಾಸೇ, ಕೃಷ್ಣಪಕ್ಷಃ, ಗತಶಾಲಿ ೧೯೩೯, ಗತಕಲಿ ೫೧೧೮, ಇಂಗ್ಲೀಷ್ ತಾರೀಖು, 17th October, 2017, *ಕನ್ಯಾಮಾಸ,(ಪೆರಟ್ಟಾಶಿಮಾಸಂ/ನಿರ್ನಾಲ)* ಸೌರ ತೇದಿ ೩೧,ಮಂಗಳವಾರ (ಭೌಮವಾಸರ)
ಸೂರ್ಯೋದಯ:06:11:08
ಸೂರ್ಯಾಸ್ತ:17:58:44
ಚಂದ್ರೋದಯ:03:56:50
ಆಶ್ವಯುಜ ಕೃಷ್ಣ ಪಕ್ಷ
ತಿಥಿ :ತ್ರಯೋದಶೀ 24:08:51+
ನಕ್ಷತ್ರ :ಹುಬ್ಬಾ 06:12:27 (ಪೂರ್ವ ಫಲ್ಗುಣೀ)
ಯೋಗ:ಬ್ರಹ್ಮ 17:58:42
ಕರಣ:ಗರಜ 12:15:07
ಕರಣ:ವಣಿಜ 24:08:51+
ರವಿರಾಶಿ:ತುಲಾ 12:40:09
Aippasi (ஐப்பசி)/1
ಚಂದ್ರರಾಶಿ:ಕನ್ಯಾ12:17:00
ರಾಹುಕಾಲ:15:01:50-16:30:17
ಯಮಗಂಡ:09:08:02-10:36:29
ಗುಳಿಕ:12:04:56-13:33:23
ಅಭಿಜಿತ್:11:41:21-12:28:31
ದುರ್ಮುಹೂರ್ತ:08:32:39-09:19:50
ದುರ್ಮುಹೂರ್ತ:22:51:45-23:40:35
ವಿಷ:13:32:16-15:10:01
ಅಮೃತಕಾಲ:23:18:43-24:56:27
ಗುರು ಮೌಢ್ಯ
ಈ ದಿನದ ವಿಶೇಷ — ಶರದ್ ಋತು ಆಶ್ವಯುಜ ಬಹುಳ, ಮಹಾಪ್ರದೋಷ,ಚಂ. ರಾ 04.01 ಕ್ಕೆ , ಚಿತ್ತಾ ೦೩ ತುಲಾ ರವಿ ೪೯-೩೯ ಘಳಿಗೆ, ವಾ.ತುಲಾ ರವಿ ೪೦-೨೬, ತುಲಾ ಸಂಕ್ರಮಣ, ವಿಷುವತ್ ಪುಣ್ಯಕಾಲ, ವಾಕ್ಯೇ ಮಧ್ಯಾಹ್ನಾತ್ಪರ, ಧನ್ವಂತರೀ ಅಪರಾವತಾರ ಶ್ರೀ ದಿವೋದಾಸರ ಜಯಂತಿ, ಧನ ತ್ರಯೋದಶಿ, ನೀರು ತುಂಬುವ ಹಬ್ಬ(ಹಗಲು), ಜಲಪೂರ್ಣ ತ್ರಯೋದಶೀ, ರಾತ್ರಿ ಚಂದ್ರೋದಯ ಕಾಲದಲ್ಲಿ ನರಕ ಚತುರ್ದಶೀ ಅಭ್ಯಂಜನ (ರಾ.04-01), ಭಾಗಮಂಡಲ ಜಾತ್ರೆ, ಕಾವೇರೀ ತೀರ್ಥೋದ್ಭವ, ಅಂ.ರಾಷ್ಟ್ರೀಯ ಬಡತನ ನಿರ್ಮೂಲನಾ ದಿನ,
ಸಿ. ವಾ.೧೩ ತಿಥಿಃ, ಸೌರೇ ಸಿ. ವಾ.ಕನ್ಯಾ ಕೃಷ್ಣ ೧೩ ತಿಥಿಃ
*##ಶುಭಮಸ್ತು##*

Leave a Reply

Your email address will not be published. Required fields are marked *