posted in: Panchanga | 0

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
ನಿತ್ಯ ಪಂಚಾಂಗ – ಬೆಂಗಳೂರು
೧೬ನೇ ತಾರೀಖು, ಅಕ್ಟೋಬರ್ ಮಾಹೆ , ಸ್ವಸ್ತಿ ಶ್ರೀ ಹೇಮಲಂಬನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜಮಾಸೇ, ಕೃಷ್ಣಪಕ್ಷಃ, ಗತಶಾಲಿ ೧೯೩೯, ಗತಕಲಿ ೫೧೧೮, ಇಂಗ್ಲೀಷ್ ತಾರೀಖು, 16th October, 2017, *ಕನ್ಯಾಮಾಸ,(ಪೆರಟ್ಟಾಶಿಮಾಸಂ/ನಿರ್ನಾಲ)* ಸೌರ ತೇದಿ ೩೦,ಸೋಮವಾರ (ಇಂದುವಾಸರ)
ಸೂರ್ಯೋದಯ:06:11:00
ಸೂರ್ಯಾಸ್ತ:17:59:17
ಚಂದ್ರೋದಯ:03:03:42
ಆಶ್ವಯುಜ ಕೃಷ್ಣ ಪಕ್ಷ
ತಿಥಿ :ದ್ವಾದಶೀ 24:26:42+
ನಕ್ಷತ್ರ :ಮಖಾ (ಬೆ.07.32ರ ವರೆಗೆ)
ಯೋಗ:ಶುಕ್ಲ 19:24:32
ಕರಣ:ಕೌಲವ 12:43:27
ಕರಣ:ತೈತಿಲ 24:26:42+
ರವಿರಾಶಿ:ಕನ್ಯಾ
ಚಂದ್ರರಾಶಿ:ಸಿಂಹ
ರಾಹುಕಾಲ:07:39:32-09:08:04
ಯಮಗಂಡ:10:36:36-12:05:08
ಗುಳಿಕ:13:33:40-15:02:12
ಅಭಿಜಿತ್:11:41:32-12:28:45
ದುರ್ಮುಹೂರ್ತ:12:28:45-13:15:58
ದುರ್ಮುಹೂರ್ತ:14:50:24-15:37:37
ವಿಷ:14:08:40-15:45:03
ಅಮೃತಕಾಲ:23:46:56-25:23:19
ಗುರು ಮೌಢ್ಯ
ಈ ದಿನದ ವಿಶೇಷ — ಶರದ್ ಋತು ಆಶ್ವಯುಜ ಬಹುಳ, ವೈಷ್ಣವ ದ್ವಾದಶೀ ಆಚರಣೆ, ಏಕಾ ಹರಿವಾಸರ ಇಲ್ಲ, ದ್ವಾದಶೀ ಹರಿವಾಸರ ಸೂರ್ಯೋದಯಾದಿ 08.04 ರ ವರೆಗೆ, ಕುರಗಡ್ಡಿ, ನರಸೋಬವಾಡಿ, ಲೋಕಿಕೆರೆ, *ಗಾಣಗಾಪುರ ಗುರು ದ್ವಾದಶಿ, ಗೋವತ್ಸ ದ್ವಾದಶಿ,*ವಿಶ್ವ ಆಹಾರ ದಿನ,
ಸಿ. ವಾ.೧೨ ತಿಥಿಃ, ಸೌರೇ ಸಿ. ವಾ.ಕನ್ಯಾ ಕೃಷ್ಣ ೧೨ ತಿಥಿಃ

*##ಶುಭಮಸ್ತು##*

Leave a Reply

Your email address will not be published. Required fields are marked *