posted in: Panchanga | 0

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
ನಿತ್ಯ ಪಂಚಾಂಗ – ಬೆಂಗಳೂರು
೧೧ನೇ ತಾರೀಖು, ಅಕ್ಟೋಬರ್ ಮಾಹೆ , ಸ್ವಸ್ತಿ ಶ್ರೀ ಹೇಮಲಂಬನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜಮಾಸೇ, ಕೃಷ್ಣಪಕ್ಷಃ, ಗತಶಾಲಿ ೧೯೩೯, ಗತಕಲಿ ೫೧೧೮, ಇಂಗ್ಲೀಷ್ ತಾರೀಖು, 11th October, 2017, *ಕನ್ಯಾಮಾಸ,(ಪೆರಟ್ಟಾಶಿಮಾಸಂ/ನಿರ್ನಾಲ)* ಸೌರ ತೇದಿ ೨೫,ಬುಧವಾರ (ಸೌಮ್ಯವಾಸರ)
ಸೂರ್ಯೋದಯ:06:10:27
ಸೂರ್ಯಾಸ್ತ:18:02:11
ಚಂದ್ರೋದಯ:23:14:47
ಆಶ್ವಯುಜ ಕೃಷ್ಣ ಪಕ್ಷ
ತಿಥಿ :ಷಷ್ಠೀ 09:09:50
ನಕ್ಷತ್ರ :ಮೃಗಶಿರಾ 10:25:56
ಯೋಗ:ವರೀಯಾನ್ 09:26:34
ಕರಣ:ವಣಿಜ 09:09:51
ಕರಣ:ಭದ್ರ 20:00:52
ರವಿರಾಶಿ:ಕನ್ಯಾ
ಚಂದ್ರರಾಶಿ:ಮಿಥುನ
ರಾಹುಕಾಲ:12:06:19-13:35:17
ಯಮಗಂಡ:07:39:25-09:08:23
ಗುಳಿಕ:10:37:21-12:06:19
ದುರ್ಮುಹೂರ್ತ:11:42:35-12:30:02
ವಿಷ:18:18:57-19:49:02
ಅಮೃತಕಾಲ:23:34:17-25:04:23
ಈ ದಿನದ ವಿಶೇಷ — ಶರದ್ ಋತು ಆಶ್ವಯುಜ ಬಹುಳ, ಬಿದರಹಳ್ಳಿಯಲ್ಲಿ ಪುಣ್ಯದಿನ, ಸಾರಮಂಗಲ ನಾರಾಯಣಯತಿ ಆರಾಧನೆ, ಜಯಪ್ರಕಾಶ್ ನಾರಾಯಣ್ ಜನ್ಮದಿನ
ಸಿ. ವಾ.೦೭ ತಿಥಿಃ
##ಶುಭಮಸ್ತು##

Leave a Reply

Your email address will not be published. Required fields are marked *