posted in: Panchanga | 0

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
ನಿತ್ಯ ಪಂಚಾಂಗ – ಬೆಂಗಳೂರು
೧೦ನೇ ತಾರೀಖು, ಅಕ್ಟೋಬರ್ ಮಾಹೆ , ಸ್ವಸ್ತಿ ಶ್ರೀ ಹೇಮಲಂಬನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜಮಾಸೇ, ಕೃಷ್ಣಪಕ್ಷಃ, ಗತಶಾಲಿ ೧೯೩೯, ಗತಕಲಿ ೫೧೧೮, ಇಂಗ್ಲೀಷ್ ತಾರೀಖು, 10th October, 2017, *ಕನ್ಯಾಮಾಸ,(ಪೆರಟ್ಟಾಶಿಮಾಸಂ/ನಿರ್ನಾಲ)* ಸೌರ ತೇದಿ ೨೪,ಮಂಗಳವಾರ (ಭೌಮವಾಸರ)
ಸೂರ್ಯೋದಯ:06:10:21
ಸೂರ್ಯಾಸ್ತ:18:02:47
ಚಂದ್ರೋದಯ:22:16:47
ಆಶ್ವಯುಜ ಕೃಷ್ಣ ಪಕ್ಷ
ತಿಥಿ :ಪಂಚಮೀ 11:38:09
ನಕ್ಷತ್ರ :ರೋಹಿಣೀ 12:08:58
ಯೋಗ:ವ್ಯತೀಪಾತ 12:35:50
ಕರಣ:ತೈತಿಲ 11:38:09
ಕರಣ:ಗರಜ 22:22:27
ರವಿರಾಶಿ:ಕನ್ಯಾ
ಚಂದ್ರರಾಶಿ:ಮಿಥುನ23:15:53
ರಾಹುಕಾಲ:15:04:41-16:33:44
ಯಮಗಂಡ:09:08:28-10:37:31
ಗುಳಿಕ:12:06:34-13:35:37
ಅಭಿಜಿತ್:11:42:49-12:30:19
ದುರ್ಮುಹೂರ್ತ:08:32:50-09:20:20
ದುರ್ಮುಹೂರ್ತ:22:53:51-23:42:22
ವಿಷ:17:20:56-18:50:03
ಅಮೃತಕಾಲ:09:12:01-10:40:30
ಅಮೃತಕಾಲ:26:15:43-27:44:51
ಈ ದಿನದ ವಿಶೇಷ — ಶರದ್ ಋತು ಆಶ್ವಯುಜ ಬಹುಳ, *ಶೃಂಗೇರಿ ಶ್ರೀ ಮಠದಲ್ಲಿ ಸಹಸ್ರ ನಾರಿಕೇಳ ಹೋಮ, ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಪಟ್ಟಾಭಿಷೇಕವಾದ ದಿನ,* ಮಿಥಿನೂರು ಜಾತ್ರೆ, ದಗ್ಧಯೋಗ, ಬೆಳಗಾಂ ಕಾಣೆ ಮಹಾರಾಜ್ ಪುಣ್ಯದಿನ
ಸಿ. ವಾ.೦೫ +೦೬ ತಿಥಿದ್ವಯಮ್
##ಶುಭಮಸ್ತು##

Leave a Reply

Your email address will not be published. Required fields are marked *