posted in: Panchanga | 0

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
ನಿತ್ಯ ಪಂಚಾಂಗ – ಬೆಂಗಳೂರು
೦೨ನೇ ತಾರೀಖು, ಅಕ್ಟೋಬರ್ ಮಾಹೆ , ಸ್ವಸ್ತಿ ಶ್ರೀ ಹೇಮಲಂಬನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜಮಾಸೇ, ಶುಕ್ಲಪಕ್ಷಃ, ಗತಶಾಲಿ ೧೯೩೯, ಗತಕಲಿ ೫೧೧೮, ಇಂಗ್ಲೀಷ್ ತಾರೀಖು, 02nd October, 2017, *ಕನ್ಯಾಮಾಸ,(ಪೆರಟ್ಟಾಶಿಮಾಸಂ/ನಿರ್ನಾಲ)* ಸೌರ ತೇದಿ ೧೬,ಸೋಮವಾರ (ಇಂದುವಾಸರ)
ಸೂರ್ಯೋದಯ:06:09:53
ಸೂರ್ಯಾಸ್ತ:18:07:57
ಚಂದ್ರೋದಯ:15:46:53
ಆಶ್ವಯುಜ ಶುಕ್ಲ ಪಕ್ಷ
ತಿಥಿ :ದ್ವಾದಶೀ 27:09:00+
ನಕ್ಷತ್ರ :ಧನಿಷ್ಥಾ 21:22:32
ಯೋಗ:ಧೃತಿ 11:44:03
ಕರಣ:ಬವ 15:02:10
ಕರಣ:ಬಾಲವ 27:09:00+
ರವಿರಾಶಿ:ಕನ್ಯಾ
ಚಂದ್ರರಾಶಿ:ಕುಂಭ08:51:27
ರಾಹುಕಾಲ:07:39:38-09:09:24
ಯಮಗಂಡ:10:39:10-12:08:55
ಗುಳಿಕ:13:38:41-15:08:26
ಅಭಿಜಿತ್:11:44:59-12:32:51
ದುರ್ಮುಹೂರ್ತ:12:32:51-13:20:44
ದುರ್ಮುಹೂರ್ತ:14:56:28-15:44:20
ವಿಷ:28:43:23-30:21:21
ಅಮೃತಕಾಲ:10:26:56-12:07:47
ಈ ದಿನದ ವಿಶೇಷ — ಶರದ್ ಋತು ಆಶ್ವಯುಜ ಶುದ್ಧ, ವೈಷ್ಣವ ದ್ವಾದಶೀ ಆಚರಣೆ, ಏಕಾ ಹರಿವಾಸರ ಇಲ್ಲ, ದ್ವಾದಶೀ ಹರಿವಾಸರ ಸೂರ್ಯೋದಯಾದಿ ಬೆ.06.35 ರ ವರೆಗೆ, ದ್ವಿದಳ ವ್ರತಾರಂಭ, ತರೀಕೆರೆ ತಾ. ಸೊಲ್ಲಾಪುರದ ಸಿದ್ಧರಾಮೇಶ್ವರ ಹೂವಿನ ಉತ್ಸವ, ಚಾಮುಂಡೀ ಬೆಟ್ಟದಲ್ಲಿ ಚಾಮರಾಜ ಮುಡೀ ಉತ್ಸವ, ಹುಲಿಗನಮುರಡಿ ಪವಿತ್ರೋತ್ಸವ, ಮುನಿವಳ್ಳಿ ಕೈವಲ್ಯಾಶ್ರಮಸ್ವಾಮಿ, ಖಾನಾಪುರ ರಾಜಕೋಟೇಶ್ವರ ಆರಾಧನೆ, *ಗಾಂಧಿ ಜಯಂತಿ, ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನ,* ವಿಶ್ವ ಹ್ಯಾಬಿಟೇಟ್ ಡೇ, ಅಂ.ರಾಷ್ಟ್ರೀಯ ಅಹಿಂಸಾ ದಿನ,
ಸಿ. ವಾ.೧೨ ತಿಥಿಃ,
##ಶುಭಮಸ್ತು##

Leave a Reply

Your email address will not be published. Required fields are marked *