posted in: Panchanga | 0

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
ನಿತ್ಯ ಪಂಚಾಂಗ – ಬೆಂಗಳೂರು
೨೮ನೇ ತಾರೀಖು, ಸೆಪ್ಟೆಂಬರ್ ಮಾಹೆ , ಸ್ವಸ್ತಿ ಶ್ರೀ ಹೇಮಲಂಬನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜಮಾಸೇ, ಶುಕ್ಲಪಕ್ಷಃ, ಗತಶಾಲಿ ೧೯೩೯, ಗತಕಲಿ ೫೧೧೮, ಇಂಗ್ಲೀಷ್ ತಾರೀಖು, 28th September, 2017, *ಕನ್ಯಾಮಾಸ,(ಪೆರಟ್ಟಾಶಿಮಾಸಂ/ನಿರ್ನಾಲ)* ಸೌರ ತೇದಿ ೧೨,ಗುರುವಾರ (ಬೃಹಸ್ಪತಿವಾಸರ)
ಸೂರ್ಯೋದಯ:06:09:46
ಸೂರ್ಯಾಸ್ತ:18:10:41
ಚಂದ್ರೋದಯ:12:40:30
ಆಶ್ವಯುಜ ಶುಕ್ಲ ಪಕ್ಷ
ತಿಥಿ :ಅಷ್ಟಮೀ 21:36:30
ನಕ್ಷತ್ರ :ಮೂಲಾ 12:57:22
ಯೋಗ:ಸೌಭಾಗ್ಯ 10:35:47
ಕರಣ:ಬವ 21:36:30
ರವಿರಾಶಿ:ಕನ್ಯಾ
ಚಂದ್ರರಾಶಿ:ಧನು
ರಾಹುಕಾಲ:13:40:21-15:10:28
ಯಮಗಂಡ:06:09:46-07:39:53
ಗುಳಿಕ:09:10:00-10:40:07
ಅಭಿಜಿತ್:11:46:14-12:34:14
ದುರ್ಮುಹೂರ್ತ:10:10:04-10:58:08
ದುರ್ಮುಹೂರ್ತ:14:58:27-15:46:30
ವಿಷ:11:09:23-12:57:22
ವಿಷ:23:41:36-25:28:58
ಈ ದಿನದ ವಿಶೇಷ — ಶರದ್ ಋತು ಆಶ್ವಯುಜ ಶುದ್ಧ, ಅಮೃತಾಭಾವಃ, *ದುರ್ಗಾಷ್ಟಮೀ*, ಅನಧ್ಯಯನ, ಕಾನಂಗಿ, ಕೂಕನೂರು ರಥ, ಶಿವಪುರ ಜಾತ್ರೆ, ಕೈವಾರ ದುರ್ಗಾ ಜಯಂತಿ, ಗೋಣಿಬೀಡು, ಹೊರನಾಡು ಉತ್ಸವ,
ನೈವೇದ್ಯ- ಉದ್ದಿನ ವಡೆ, ಸತ್ಯ ಪರಾಯಣತೀರ್ಥ ರ ಆರಾಧನೆ, ಅಂ.ರಾಷ್ಟ್ರೀಯ ಮಾಹಿತಿ ಹಕ್ಕು ದಿನ,
ಸಿ. ವಾ.೦೮ ತಿಥಿಃ,
##ಶುಭಮಸ್ತು##

Leave a Reply

Your email address will not be published. Required fields are marked *